top of page

Aswini Vijaya

                  Ashwini, has fourteen years of  Bharatanātya trainingand she has completed her senior grade Bharatanātya exam.Now she is pursuing her dance under Suhasini Koulagi.

                 She is also a student intern and assistant dance teacher at Abhivyakti.

                  Aswini holds master's degree in Computer Applicatoions from Amritha Vidyalaya, Mysuru. 

                   Ashwini is a kind-hearted and sensible soul and a compassionate teacher.

ಅಶ್ವಿನಿ ವಿಜಯಾ


               ಕಳೆದ ಹದಿನಾಲ್ಕು ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡಿರುವ ಅಶ್ವಿನಿಯವರು ಭರತನಾಟ್ಯದಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ತಮ್ಮ ವಿದ್ವತ್ ಪರೀಕ್ಷೆ ತಯಾರಿಯನ್ನು ಸುಹಾಸಿನಿ ಕೌಲಗಿ ಅವರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದಾರೆ. ಅವರು  ಮೈಸೂರಿನ ಅಮೃತ ವಿದ್ಯಾನಿಲಯಲ್ಲಿ ಎಂ. ಸಿ. ಎ ಪದವಿಯನ್ನು ಪಡೆದಿದ್ದಾರೆ.

                 ಜೊತೆಯಲ್ಲಿ ಅಭಿವ್ಯಕ್ತಿಯಲ್ಲಿ ಸಹಾಯಕ ನೃತ್ಯ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸೌಮ್ಯ ನಡೆ-ನುಡಿ ಮತ್ತು  ಬೋಧನಾ ಶೈಲಿಯಿಂದಾಗಿ ವಿದ್ಯಾರ್ಥಿಗಳ ಮೆಚ್ಚುಗೆಯನ್ನುಗಳಿಸಿದ್ದಾರೆ. 

WhatsApp Image 2021-08-26 at 22.55.45.jpeg
bottom of page