top of page
WhatsApp Image 2021-08-28 at 13.20_edited.jpg

Bhoomika Koundinya

            Bhoomika is the founder of 'Sunithabhoomike' school of music.
            Bhoomika has been working with Abhivyakthi since Inception. She is a gold medalist, and holds a Master's Degree in Music from the University of Mysore. 

                 She is pursuing her PhD under  Mr. Mysore Manjunath. She has been practicing music for 2 decades, trained under Guru Dr.Srilatha.
        Bhoomika is now under the tutelage of N R Prashanth. Presently, she is practicing Sugamasangeetha under Dr Sunitha Chandrashekar.

ಭೂಮಿಕಾ ಕೌಂಡಿನ್ಯ


                ಭೂಮಿಕಾ ಅವರು ಪ್ರಾರಂಭದಿಂದಲೂ ಅಭಿವ್ಯಕ್ತಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಕಳೆದ ಎರಡು ದಶಕಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಅವರು ಗುರು ಶ್ರೀಲತಾ ಅವರಲ್ಲಿ ತರಬೇತಿ ಹೊಂದಿದವರು. ಸದ್ಯ ಎನ್.ಆರ್.ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಗೀತಾಭ್ಯಾಸವನ್ನು ಮುಂದುವರೆಸಿದ್ದಾರೆ. ಹಾಗೆಯೇ ಡಾ. ಸುನೀತಾ ಚಂದ್ರಶೇಖರ ಅವರಲ್ಲಿ ಸುಗಮ ಸಂಗೀತವನ್ನು ಕಲಿಯುತ್ತಿದ್ದಾರೆ. ಸಂಗೀತದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ಈಗ ಮೈಸೂರು ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ವಿದ್ಯಾರ್ಥಿಯಾಗಿದ್ದಾರೆ. ಅವರು 'ಸುನಿತಭೂಮಿಕೆ' ಸಂಗೀತ ಶಾಲೆಯ ಸ್ಥಾಪಕಿ.
                ಅಭಿವ್ಯಕ್ತಿಯ ವಿದ್ಯಾರ್ಥಿಗಳಿಗೆ ಸಂಗೀತದ ವ್ಯಾಕರಣದ ಭದ್ರ ತಳಹದಿಯನ್ನು ನಿರ್ಮಿಸುತ್ತಿದ್ದಾರೆ.

  • Facebook
  • YouTube
  • Instagram

Contact

I'm always looking for new and exciting opportunities. Let's connect.

+91 9632020470

bottom of page